ಸ್ಯಾಂಡಲ್ ವುಡ್ ನಲ್ಲಿ ಸದ್ಯ ಸದ್ದು ಮಾಡುತ್ತಿರುವ 'ಸಲಗ' ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಮೊನ್ನೆ ಮೊನ್ನಯಷ್ಟೆ ಅದ್ಧೂರಿ ಮುಹೂರ್ತ ಮಾಡಿಕೊಂಡು, ಸಕಲ ತಯಾರಿಗಳೊಂದಿಗೆ ಚಿತ್ರೀಕರಣಕ್ಕೆ ಇಳಿದಿರುವ ವಿಜಿ ಟೀಂ ಸದ್ಯ ಹಾಡಿನ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ.<br /><br />Kannada actor Duniya vijay starrer Salaga film shooting going on. This movie is directed by Duniya vijay. <br />